¡Sorpréndeme!

KGF Kannada Movie: ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಯಶ್ | Oneindia Kannada

2019-01-10 2,736 Dailymotion

ರಾಕಿಂಗ್ ಸ್ಟಾರ್ ಯಶ್ ಇಂದು ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಜ.3ರಂದು ಯಶ್ ಅವರ ನಿವಾಸ ಹಾಗೂ ಮಾವನ ಮನೆಯಲ್ಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

Kannada Actor Yash visits IT Office, Bengaluru for enquiry.